ಡಾಲಿ ನಿರ್ಮಾಣದ ‘ವಿದ್ಯಾಪತಿ’ಗೆ ಕೆಜಿಎಫ್ ವಿಲನ್ ಗರುಡ ರಾಮ್ ಎಂಟ್ರಿ

ಡಾಲಿ ಪಿಕ್ಚರ್ಸ್ ನಿರ್ಮಾಣದಡಿ ಮೂಡಿ ಬರ್ತಿರುವ ವಿದ್ಯಾಪತಿ ಸಿನಿಮಾಗೀಗ ಬಹುಬೇಡಿಕೆಯ ಖಳನಾಯಕ ಗರುಡ ರಾಮ್ ಎಂಟ್ರಿ ಕೊಟ್ಟಿದ್ದಾರೆ. ಕೆಜಿಎಫ್, ಸಲಾರ್, ಬಘೀರ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಖಡಕ್ ವಿಲನ್ ಗರುಡ ರಾಮ್ ನಾಗಭೂಷಣ್ ಎದುರು ತೊಡೆ ತಟ್ಟಿದ್ದಾರೆ.…

ಶ್ರೀಕಂಠನ ಸನ್ನಿಧಿಯಲ್ಲಿ ಮದುವೆ ಆಹ್ವಾನ ಪತ್ರಿಕೆಗೆ ನಟ ಧನಂಜಯ ಪೂಜೆ

ಈ ವೇಳೆ ನಟ ಡಾಲಿ ಧನಂಜಯಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸಾಥ್ ನೀಡಿದ್ದರು. ದೇವಸ್ಥಾನ ಅರ್ಚಕರು ಸಿಬ್ಬಂದಿಗೆ ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದರು. ಮೈಸೂರಿನ ವಿವಿಧ ಗಣ್ಯರು ಸ್ನೇಹಿತರಿಗೆ ಮದುವೆ ಆಹ್ವಾನ ಪತ್ರಿಕೆಯನ್ನು ಡಾಲಿ ಧನಂಜಯ್…

ಹೊಸ ಅವತಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್: ಕುತೂಹಲ ಹೆಚ್ಚಿಸಿದ “ಪಿನಾಕ’ ಟೈಟಲ್ ಟೀಸರ್

” ಕೃಷ್ಣಂ ಪ್ರಣಯ ಸಖಿ” ಯಶಸ್ಸಿನ ಮೂಲಕ ಗೆಲುವಿನ ಟ್ರಾಕ್‍ಗೆ ಬಂದಿರುವ ಗೋಲ್ಡನ್ ಸ್ಟಾರ್ ಗಣೇಶ್ ಇದೀಗ ವಿಭಿನ್ನ ಅವತಾರದಲ್ಲಿ ಸಿನಿ ರಸಿಕರನ್ನು ರಂಜಿಸಲು ಮುಂದಾಗಿದ್ದಾರೆ. ಕೈಯಲ್ಲಿ ತ್ರಿಶೂಲ ಹಿಡಿದು, ಹಣೆಯಲ್ಲಿ ವಿಭೂತಿ,ತಿಲಕನೊಂದಿಗೆ ತಲೆಬುರುಡೆಗಳನ್ನು ಸಿಂಹಾಸನ ಮಾಡಿಕೊಂಡು ಕುಳಿತಿರುವ ಪೋಸ್ಟರ್ ಬಿಡುಗಡೆ…

“ಯುಐ”” ಪ್ರೀರೀಲೀಸ್ ಇವೆಂಟ್‍ನಲ್ಲಿ ಶಿವಣ್ಣ ಸೇರಿದಂತೆ ತಾರೆಯರ ದಂಡು

ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ, ಒಂಭತ್ತು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “ಯುಐ” ಚಿತ್ರದ ಪ್ರೀ ರಿಲೀಸ್ ಇವೆಂಟ್ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ, ಪ್ರಿಯಾಂಕಾ ಉಪೇಂದ್ರ, ನಿರ್ಮಾಪಕರಾದ ಉದಯ್ ಕೆ…

“ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ” ಚಿತ್ರದ ಟ್ರೇಲರ್‍ಗೆ ಡಾಲಿ ಧನಂಜಯ ಶುಭಹಾರೈಕೆ

ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ” ಎಂದು ನಟ ಡಾಲಿ ಧನಂಜಯ ಹೇಳಿದ ಮಾತಿದು. ಇದೀಗ ಅದೇ ಹೆಸರಲ್ಲಿ ಚಿತ್ರಆ ಮಾತೇ ಚಿತ್ರದ ಶೀರ್ಷಿಕೆಯಾಗಿದೆ. “ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ” ಚಿತ್ರದ ಟ್ರೇಲರ್ ಅನ್ನು ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ ನಟ ಡಾಲಿ…

ಡಾಲಿ ಧನಂಜಯ ಅದ್ಬುತ ನಟ, ತೆಲುಗಿನಲ್ಲಿ ಸ್ಟಾರ್ ಆಗ್ತಾರೆ- ಮೆಘಾಸ್ಟಾರ್ ಚಿರಂಜೀವಿ ಭವಿಷ್ಯ

ಪಾತ್ರ ಯಾವುದೇ ಇರಲಿ ಅದನ್ನು ನೀರು ಕುಡಿದಷ್ಟು ಸಲೀಸಾಗಿ ನಿರ್ವಹಿಸಬಲ್ಲ ಚಾಕಚಕ್ಯತೆ ಇರುವ ಮಣ್ಣಿನ ಅಪ್ಪಟ ಕಲಾವಿದ ಡಾಲಿ ಧನಂಜಯ ಕನ್ನಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇದೀಗ ಪರಭಾಷೆಯಲ್ಲಿಯೂ ಛಾಪು ಮೂಡಿ ಮಾಡುತ್ತಿದ್ದು ಮೆಘಾಸ್ಟಾರ್ ಚಿರಂಜೀವಿ, ಧನಂಜಯ ಅವರ ನಟನೆ ಕಂಡು…

‘ವಿದ್ಯಾಪತಿ’ ಮೊದಲ ಹಾಡು ಬಿಡುಗಡೆ: ಜಗ್ಗೇಶ್ ಹಾಡಿಗೆ ಕುಣಿದ ರಂಗಾಯಣ ರಘು

“ಟಗರು ಪಲ್ಯ” ಚಿತ್ರದ ಯಶಸ್ಸಿನ ಬಳಿಕ ನಿರ್ಮಾಪಕ ಡಾಲಿ ಧನಂಜಯ ಮತ್ತು ನಟ ನಾಗಭೂಷಣ್ ಜೋಡಿ ಮತ್ತೊಮ್ಮೆ : ವಿದ್ಯಾಪತಿ” ಚಿತ್ರದ ಮೂಲಕ ಮೋಡಿ ಮಾಡಲು ಮುಂದಾಗಿದೆ. ಕರಾಟೆ ತರಗತಿಯಲ್ಲಿ ನಾಗಭೂಷಣನ ನಾನಾ ಕಿತಾಪತಿ, ತಲೆಹರಟೆಗಳನ್ನು ಪ್ರದಾನವಾಗಿರಿಸಿಕೊಂಡು ನಿರ್ಮಾಣ ಮಾಡಿರುವ ವಿದ್ಯಾಪತಿ…

ನಿರ್ದೇಶಕರಾಗಿ “ಉದಾಹರಣೆ” ಯಾದ ಪ್ರಸಾದನ ಕಲಾವಿದ ದಿನೇಶಾಚಾರ್

ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಸಾದನ ಕಲಾವಿದರಾಗಿ ಗುರುತಿಸಿಕೊಂಡಿರುವ ದಿನೇಶಾಚಾರ್ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವವರು. “ಉದಾಹರಣೆ” ಎಂಬ ಚಿತ್ರ ನಿರ್ದೇಶನ ಮಾಡುವ ಮೂಲಕ ಬಡ್ತಿ ಪಡೆದಿದ್ಧಾರೆ ಭೂಮಿಕ ಮೂವೀಸ್ ಲಾಂಛನದಲ್ಲಿ ಹೇಮಾವತಿ ದಿನೇಶಾಚಾರ್ ನಿರ್ಮಾಣ ಮಾಡಿದ್ದಾರೆ. ಚಿತ್ರ…

ಡಾಲಿ ಧನಂಜಯ್-ಸತ್ಯ ದೇವ್ ನಟನೆಯ ‘ಜೀಬ್ರಾ’ ದೀಪಾವಳಿಗೆ ಚಿತ್ರ ಬಿಡುಗಡೆ

ನಟ ರಾಕ್ಷಸ ಡಾಲಿ ಧನಂಜಯ್ ಹಾಗೂ ತೆಲುಗಿನ ಪ್ರತಿಭಾನ್ವಿತ ನಾಯಕ ಸತ್ಯದೇವ್ ನಟನೆಯ ಬಹುನಿರೀಕ್ಷಿತ ಮಲ್ಟಿಸ್ಟಾರ್ ಸಿನಿಮಾ ಜೀಬ್ರಾ. ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ಜೀಬ್ರಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೋಷನ್ ಪೋಸ್ಟರ್ ನಲ್ಲಿ ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್…

ಸೈಮಾ ಪ್ರಶಸ್ತಿ, ‘ಕಾಟೇರ’, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಸಿಂಹಪಾಲು: ಶಿವಣ್ಣನಿಗೆ ವರ್ಷದ ಮನರಂಜನೆ ನಟ ಪ್ರಶಸ್ತಿ

ದಕ್ಷಿಣ ಭಾರತೀಯ ಚಿತ್ರಗಳನ್ನು ಪ್ರೋತ್ಸಾಹಿಸಲು ಆರಂಭಿಸಿರುವ ಸೈಮಾ ಪ್ರಶಸ್ತಿ ವಿಭಾಗದಲ್ಲಿ ಕನ್ನಡ ಚಿತ್ರರಂಗದಿಂದ ನಟ ದರ್ಶನ್ ಅಭಿನಯದ “ಕಾಟೇರ” ಮತ್ತು ನಟ ರಕ್ಷಿತ್ ಶೆಟ್ಟಿ ಅಭಿನಯದ “ಸಪ್ತ ಸಾಗರದಾಚೆ ಎಲ್ಲೋ” ಚಿತ್ರಗಳು ಪ್ರಶಸ್ತಿಯಲ್ಲಿ ಸಿಂಹಪಾಲು ಪಡೆದಿವೆ. ಇದರ ಜೊತೆಗೆ ಹಿರಿಯ ನಟ…


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581